ಕೆಜಿಎಫ್ 2 ನಲ್ಲಿ ರವೀನಾ ಪಾತ್ರ ತೆರೆ ಮೇಲೆ ಬರುತ್ತಿದ್ದಂತೆ ಹಣ ಎಸೆದ ಫ್ಯಾನ್ಸ್!

ಬುಧವಾರ, 20 ಏಪ್ರಿಲ್ 2022 (10:08 IST)
ಮುಂಬೈ: ಕೆಜಿಎಫ್ 2 ನಲ್ಲಿ ರಮಿಕಾ ಸೇನ್ ಪಾತ್ರ ಮಾಡಿರುವ ಬಾಲಿವುಡ್ ನಟಿ ರವೀನಾ ಟಂಡನ್ ಅಭಿಮಾನಿಗಳು ತಮ್ಮ ಪಾತ್ರಕ್ಕೆ ತೋರಿದ ಪ್ರೀತಿ, ಅಭಿಮಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಥಿಯೇಟರ್ ನಲ್ಲಿ ರವೀನಾ ಕಾಣಿಸಿಕೊಂಡಾಗ ಅಭಿಮಾನಿಗಳು ಕಾಯಿನ್ ಗಳನ್ನು ಎಸೆದು ತಮ್ಮ ಪ್ರೀತಿ ತೋರಿಸುತ್ತಾರೆ.

ಈ ವಿಡಿಯೋ ಶೇರ್ ಮಾಡಿರುವ ರವೀನಾ ಇಂತಹದ್ದೊಂದು ದೃಶ್ಯ ನೋಡಿ ಅದೆಷ್ಟು ಕಾಲವಾಯಿತೋ. ಇಂತಹದ್ದೊಂದು ಅಪೂರ್ವ ಅವಕಾಶ ಕೊಟ್ಟ ಚಿತ್ರತಂಡಕ್ಕೆ ಧನ್ಯವಾದಗಳು ಎಂದು ರವೀನಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ