ಧೋನಿ ಜಾಗ ತುಂಬಲು ನನ್ನಿಂದಾಗದು: ಕೆಎಲ್ ರಾಹುಲ್

ಗುರುವಾರ, 26 ನವೆಂಬರ್ 2020 (11:19 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿ ನಾಳೆಯಿಂದ ಆರಂಭವಾಗಲಿದ್ದು, ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.


ಧೋನಿ ಇಲ್ಲದ ಮೇಲೆ ಆ ಸ್ಥಾನಕ್ಕೆ ರಾಹುಲ್ ಅವರೇ ಖಾಯಂ ಆಗುತ್ತಿರುವ ಲಕ್ಷಣವಿದೆ. ಆದರೆ ನನಗೆ ಧೋನಿ ಜಾಗ ತುಂಬಲು ಕಷ್ಟ ಎಂದಿದ್ದಾರೆ. ‘ಧೋನಿ ಜಾಗ ತುಂಬಲು ಯಾರಿಂದಲೂ ಆಗದು. ವಿಕೆಟ್ ಕೀಪರ್ ಆಗಿ ಹೇಗಿರಬೇಕು ಎಂಬುದನ್ನು ಅವರು ನಮಗೆ ಹೇಳಿಕೊಟ್ಟಿದ್ದಾರೆ. ಧೋನಿಯಿಂದ ನಾವು ಸಾಕಷ್ಟು ಕಲಿತಿದ್ದೇವೆ’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ