ಟೀಂ ಇಂಡಿಯಾದಿಂದ ಕೈಬಿಟ್ಟ ಬೆನ್ನಲ್ಲೇ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್
ಅವರ ಟ್ವಿಟರ್ ಖಾತೆಯನ್ನು ಬಿಟ್ ಕಾಯಿನ್ ವಂಚಕರು ಹ್ಯಾಕ್ ಮಾಡಿದ್ದಾರೆ. ಬಿಟ್ ಕಾಯಿನ್ ಮೂಲಕ ಈ ಖಾತೆಯನ್ನು ಸೇಲ್ ಮಾಡುತ್ತಿದ್ದೇವೆ ಎಂಬ ಟ್ವೀಟ್ ಮಾಡಲಾಗಿದೆ.
ಅತ್ತ ಟೀಂ ಇಂಡಿಯಾಗೆ ಆಯ್ಕೆಯಾಗದೇ ಇರುವುದು ಒಂದೆಡೆಯಾದರೆ, ಟ್ವಿಟರ್ ಖಾತೆ ಹ್ಯಾಕ್ ಆಗಿರುವ ವಿಚಾರಕ್ಕೆ ಇಂದು ಕೃನಾಲ್ ಟ್ವಿಟರ್ ನಲ್ಲಿ ಟ್ರೋಲ್ ಆಗಿದ್ದಾರೆ.