ಟೀಂ ಇಂಡಿಯಾದ ವೇಗಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ!
ಪತಿ ಶಮಿ ವಿರುದ್ಧ ಗೃಹ ಹಿಂಸೆ ಕೃತ್ಯದ ದೂರು ನೀಡಿದ್ದ ಶಮಿ ಪತ್ನಿ ಇದೀಗ ತಮ್ಮ ಪತಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಇದಕ್ಕೆ ತನ್ನಲ್ಲಿ ಪುರಾವೆ ಇರುವುದಾಗಿ ಹೇಳಿಕೊಂಡಿದ್ದಾರೆ.
ಶಮಿ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಹಸೀನ್ ಇಂಗ್ಲೆಂಡ್ ನ ಉದ್ಯಮಿಯಿಂದ ಹಣ ಪಡೆದಿದ್ದರು. ಇದಕ್ಕೆ ಅಕ್ರಮ ಸಂಬಂಧಿ ಹೊಂದಿರುವ ಪಾಕ್ ಮೂಲದ ಮಹಿಳೆಯೇ ಕಾರಣ ಎಂದು ಶಮಿ ಪತ್ನಿ ಹೇಳಿದ್ದಾರೆ.