ಗಾಯಗೊಂಡ ರೋಹಿತ್ ಶರ್ಮಾ ಸ್ಥಿತಿ ಹೇಗಿದೆ ಗೊತ್ತಾ?
ಈ ಬಗ್ಗೆ ಇದೀಗ ಮುಂಬೈ ಆಟಗಾರ ಪೊಲ್ಲಾರ್ಡ್ ರೋಹಿತ್ ಸ್ಥಿತಿ ಗತಿ ಬಗ್ಗೆ ವಿವರಣೆ ನೀಡಿದ್ದು, ಮುಂದಿನ ಪಂದ್ಯಕ್ಕೆ ರೋಹಿತ್ ಲಭ್ಯರಾಗುತ್ತಾರೆ. ವಿಶ್ರಾಂತಿ ನೀಡುವ ಉದ್ದೇಶದಿಂದ ಅವರು ಈ ಪಂದ್ಯದಲ್ಲಿ ಹೊರಗಿಡಲಾಯಿತು ಎಂದಿದ್ದಾರೆ. ಈ ಮೂಲಕ ರೋಹಿತ್ ಅಭಿಮಾನಿಗಳಿಗೆ ಸಮಾಧಾನಕರ ಸುದ್ದಿ ನೀಡಿದ್ದಾರೆ.