ಆಲ್ ರೌಂಡರ್ ರವೀಂದ್ರ ಜಡೇಜಾಗೆ ಗಾಯ: ಆಸ್ಪತ್ರೆಗೆ ತೆರಳಿದ ಕ್ರಿಕೆಟಿಗ
ಗಾಯವಾಗಿದ್ದರೂ ಮತ್ತೆಯೂ ಅವರು ಆಟ ಮುಂದುವರಿಸಿದ್ದರು. ಹೀಗಾಗಿ ಅವರ ಗಾಯ ಗಂಭೀರವಲ್ಲ ಎನ್ನಲಾಗಿದೆ. ಹಾಗಿದ್ದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲಾ ಪರೀಕ್ಷೆ ಮಾಡಿಸಲಾಗುತ್ತಿದೆ. ಒಂದು ವೇಳೆ ಅವರು ಮುಂದಿನ ಟೆಸ್ಟ್ ಗೆ ಅಲಭ್ಯರಾದರೆ ರವಿಚಂದ್ರನ್ ಅಶ್ವಿನ್ ತಂಡದೊಳಕ್ಕೆ ಬರುವುದು ಖಚಿತವಾಗಲಿದೆ.