ನನಗೆ ಇಷ್ಟವಾಗಿದ್ದನ್ನು ಟ್ವೀಟ್ ಮಾಡುತ್ತೇನೆ ಎಂದ ಸೆಹ್ವಾಗ್
ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವೀರೂ ಪಕ್ಕಾ ತಮ್ಮ ಬ್ಯಾಟಿಂಗ್ ಶೈಲಿಯಂತೇ ಮಾತನಾಡಿದ್ದಾರೆ. ಇದುವರೆಗೆ ತಾನು ಮಾಡಿದ ಟ್ವೀಟ್ ಗಳಲ್ಲಿ ಯಾವ ಸಂದೇಶವೂ ಮಾಡಬಾರದಿತ್ತು ಎಂದು ಅನಿಸಿದ ಉದಾಹರಣೆಗಳಿಲ್ಲ ಎಂದು ಅವರು ಇದೇ ಸಂರ್ಭದಲ್ಲಿ ಹೇಳಿಕೊಂಡಿದ್ದಾರೆ.