ಸೋತ ಡೊನಾಲ್ಡ್ ಟ್ರಂಪ್ ರನ್ನು ಕ್ರಿಕೆಟಿಗ ಸೆಹ್ವಾಗ್ ಕಾಲೆಳೆದಿದ್ದು ಹೀಗೆ

ಭಾನುವಾರ, 8 ನವೆಂಬರ್ 2020 (09:42 IST)
ನವದೆಹಲಿ: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಡೊನಾಲ್ಡ್ ಟ್ರಂಪ್ ರನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ಕಾಲೆಳೆದಿದ್ದಾರೆ.


ಸ್ವಾರಸ್ವ್ಯಕರ ಟ್ವೀಟ್ ಮೂಲಕ ಜನರನ್ನು ಸೆಳೆಯುವ ಸೆಹ್ವಾಗ್ ಈ ಬಾರಿ ಟ್ರಂಪ್ ಸೋಲನ್ನೂ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಟ್ರಂಪ್ ರ ವಿಚಿತ್ರ ಭಂಗಿಯ ಫೋಟೋ ಪ್ರಕಟಿಸಿದ ಸೆಹ್ವಾಗ್ ‘ನಿಮ್ಮಂತೆ ಬೇರೆ ಯಾರೂ ಇಲ್ಲ. ತಾತನ ಕಾಮಿಡಿಗಳನ್ನು ಇನ್ಮುಂದೆ ಮಿಸ್ ಮಾಡಿಕೊಳ್ಳುತ್ತೇವೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ