ಮಲಿಂಗ ಮನೆಯಲ್ಲಿ ರಾತ್ರಿ ಕಳೆದ ಟೀಂ ಇಂಡಿಯಾ ಆಟಗಾರರು

ಭಾನುವಾರ, 3 ಸೆಪ್ಟಂಬರ್ 2017 (11:06 IST)
ಕೊಲೊಂಬೊ: ಐಪಿಎಲ್ ದೆಸೆಯಿಂದಾಗಿ ಟೀಂ ಇಂಡಿಯಾ ಆಟಗಾರರಿಗೆ ಶ್ರೀಲಂಕಾ ತಂಡದ ಆಟಗಾರರೂ ಉತ್ತಮ ಸ್ನೇಹಿತರಾಗಿದ್ದಾರೆ. ಅದೇ ಸ್ನೇಹದ ಸಂಕೇತವಾಗಿ ಲಸಿತ್ ಮಲಿಂಗಾ ಮನೆಯಲ್ಲಿ ಕ್ರಿಕೆಟಿಗರು ಪಾರ್ಟಿ ಮಾಡಿದ್ದಾರೆ.

 
ಅಂತಿಮ ಏಕದಿನ ಪಂದ್ಯಕ್ಕೂ ಮೊದಲು ಟೀಂ ಇಂಡಿಯಾ ಮತ್ತು ಲಂಕಾ ಕ್ರಿಕೆಟಿಗರು ಮಲಿಂಗಾ ಮನೆಯಲ್ಲಿ ರಾತ್ರಿ ಪಾರ್ಟಿ ಮಾಡಿದ್ದಾರೆ. ಲಂಕಾದ ಕೆಲವು ಮಾಜಿ ಆಟಗಾರರೂ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಪಾರ್ಟಿ ಫೋಟೋಗಳನ್ನು ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ತಮ್ಮ ಸಾಮಾಜಿಕ ಜಾಲತಾಣ  ಪುಟದಲ್ಲಿ ಪ್ರಕಟಿಸಿದ್ದು, ಚೆನ್ನಾಗಿ ಎಂಜಾಯ್ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ.. ಕಾಫಿ ವಿತ್ ಪಿಎಂ ಮೋದಿ ನಂತರ ನೂತನ ಸಚಿವರ ಪ್ರಮಾಣ ವಚನ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ