ಆಸೀಸ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಬ್ಯಾಟ್ ಮುರಿದ ವೇಗಿ ಉಮೇಶ್ ಯಾದವ್!
ತಕ್ಷಣ ಮ್ಯಾಕ್ಸ್ ವೆಲ್ ಕಡೆಗೆ ತನ್ನ ಮಾಂಸಖಂಡ ತೋರಿ ನಗೆ ಬೀರಿದ ಉಮೇಶ್ ಯಾದವ್, ನನ್ನ ತಾಕತ್ತು ನೋಡಿ ಎಂದು ತಮಾಷೆ ಮಾಡಿದ್ದಾರೆ. ಮ್ಯಾಕ್ಸ್ ವೆಲ್ ಕೂಡಾ ನಗುತ್ತಲೇ ಪ್ರತಿಕ್ರಿಯಿಸಿದ್ದು, ಇನ್ನೊಂದು ಬ್ಯಾಟ್ ಪಡೆದು ಬ್ಯಾಟಿಂಗ್ ಮುಂದುವರಿಸಿದರು.