ಮತ್ತೆ ವಿರಾಟ್ ಕೊಹ್ಲಿಯ ಫ್ಲೈಯಿಂಗ್ ರನೌಟ್! ಅಭಿಮಾನಿಗಳು ಫಿದಾ
ಇವರು ವಿರಾಟ್ ಕೊಹ್ಲಿಯೇ, ಜಾಂಟಿ ರೋಡ್ಸಾ? ಎಂದು ಕೊಂಡಾಡಿದ್ದಾರೆ. ದ.ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಈ ರೀತಿ ಫ್ಲೈಯಿಂಗ್ ರನೌಟ್ ಗಳಿಗೆ ಹೆಸರು ವಾಸಿಯಾಗಿದ್ದರು. ಕೊಹ್ಲಿ ಕೂಡಾ ಅದೇ ರೀತಿ ಮಾಡಿದ್ದಾರೆ. ಆದರೆ ದುರದೃಷ್ಟವಶಾತ್ ಈ ಪಂದ್ಯವನ್ನು ಭಾರತಕ್ಕೆ ಗೆಲ್ಲಲು ಸಾಧ್ಯವಾಗಿಲ್ಲ.