ಅಮ್ಮನ ಈ ಅನುಮಾನ ಪರಿಹರಿಸುವಲ್ಲಿ ವಿರಾಟ್ ಕೊಹ್ಲಿ ಸುಸ್ತಾಗಿದ್ದರಂತೆ!
ಆದರೆ ಹಾಗೇನೂ ಅಲ್ಲ. ಕ್ರೀಡಾಳುಗಳಿಗೆ ಫಿಟ್ನೆಸ್ ಕಾಪಾಡಿಕೊಳ್ಳುವಾಗ ಇದೆಲ್ಲಾ ಸಾಮಾನ್ಯ. ನನಗೆ ಏನೂ ಆರೋಗ್ಯ ಸಮಸ್ಯೆಯಾಗಿಲ್ಲ ಎಂದು ಅಮ್ಮನನ್ನು ಕನ್ವಿನ್ಸ್ ಮಾಡುವಷ್ಟರಲ್ಲಿ ಸಾಕು ಸಾಕಾಗಿತ್ತು ಎಂದು ಕೊಹ್ಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.