ಮಹಿಳಾ ವಿಶ್ವಕಪ್ ಕ್ರಿಕೆಟ್: ಭಾರತ ವಿರುದ್ಧ ಸೋಲಿನ ಬೆನ್ನಲ್ಲೇ ಪಾಕ್ ಆಟಗಾರ್ತಿಗೆ ಮತ್ತೊಂದು ಶಾಕ್
ಗುರಿ ಬೆನ್ನಟ್ಟುವ ವೇಳೆ, 40ನೇ ಓವರಿನಲ್ಲಿ ಸಿದ್ರಾ ಅವರು ಸ್ನೇಹ ರಾಣಾ ಬೌಲಿಂಗ್‌ನಲ್ಲಿ ಔಟ್ ಆಗಿದ್ದರು. ಆಗ ಅವರು ಹತಾಶೆಯಿಂದ ಬ್ಯಾಟನ್ನು ಪಿಚ್‌ಗೆ ಜೋರಾಗಿ ಹೊಡೆದು, ಕೆಂಗಣ್ಣಿಗೆ ಗುರಿಯಾಗಿದ್ದರು