ಮದುವೆಯಾದ ಮೇಲೆ ವಿರಾಟ್ ಕೊಹ್ಲಿ ನಾಯಕತ್ವ ಸುಧಾರಿಸಿದೆಯಂತೆ!
ಇದೀಗ ನಾನು ವಿವಾಹವಾದ ಮೇಲೆ ನನ್ನ ನಾಯಕತ್ವ ಸುಧಾರಿಸಿದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ‘ಮದುವೆಯಾದ ಮೇಲೆ ನಾಯಕತ್ವ ಸುಧಾರಿಸಿದೆ. ನಾನು ಒಬ್ಬ ವ್ಯಕ್ತಿಯಾಗಿಯೂ ಜವಾಬ್ಧಾರಿಯುತ ವ್ಯಕ್ತಿಯಾದೆ. ಇದರಿಂದ ನಾನು ಮತ್ತಷ್ಟು ಉತ್ತಮ ವ್ಯಕ್ತಿಯಾದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.