ತಂದೆಯಾದ ಹಾರ್ದಿಕ್ ಪಾಂಡ್ಯ: ಟ್ರೋಲ್ ಆದ ವಿರಾಟ್ ಕೊಹ್ಲಿ

ಶುಕ್ರವಾರ, 31 ಜುಲೈ 2020 (12:28 IST)
ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಗೆಳತಿ ನತಾಶಾ ಗಂಡು ಮಗುವಿನ ಪೋಷಕರಾದ ಸುದ್ದಿ ಬಂದ ಬೆನ್ನಲ್ಲೇ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ದಂಪತಿಯನ್ನು ಟ್ರೋಲ್ ಮಾಡಿದ್ದಾರೆ.


ಹಾರ್ದಿಕ್ ಮತ್ತು ನತಾಶಾಗೆ ಮದುವೆಗೂ ಮೊದಲೇ ಮಗುವಾಗಿದೆ. ಆದರೆ ವಿರಾಟ್-ಅನುಷ್ಕಾ ಮದುವೆಯಾಗಿ ಇಷ್ಟು ಸಮಯವಾದರೂ ಮಗುವಾಗಿಲ್ಲ ಎನ್ನುವುದು ಟ್ವಿಟರಿಗರ ಟ್ರೋಲ್ ಗೆ ಕಾರಣವಾಗಿದೆ.

ತಮಾಷೆಯ ಮೆಮೆಗಳ ಮೂಲಕ ವಿರಾಟ್ ದಂಪತಿ ಕಾಲೆಳೆದಿರುವ ಟ್ವಿಟರಿಗರು ಹಾರ್ದಿಕ್ ತುಂಬಾ ಫಾಸ್ಟ್ ಎಂದು ಟ್ರೋಲ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ