ರೋಹಿತ್ ಶರ್ಮಾಗೆ ವಿರಾಟ್ ಕೊಹ್ಲಿ ಮಾಡಿದ ಈ ಟ್ವೀಟ್ ಇದೀಗ ವೈರಲ್!

ಬುಧವಾರ, 20 ಡಿಸೆಂಬರ್ 2017 (08:15 IST)
ಮುಂಬೈ: ಟೀಂ ಇಂಡಿಯಾ ಹಂಗಾಮಿ ನಾಯಕ ರೋಹಿತ್ ಶರ್ಮಾಗೆ ಖಾಯಂ ನಾಯಕ ವಿರಾಟ್ ಕೊಹ್ಲಿ ಮಾಡಿದ ಟ್ವೀಟ್ ಒಂದು ಈಗ ಭಾರೀ ವೈರಲ್ ಆಗಿದೆ.
 

ಇತ್ತೀಚೆಗಷ್ಟೇ ವಿವಾಹವಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾಗೆ ರೋಹಿತ್ ಶರ್ಮಾ ಟ್ವಿಟರ್ ಮೂಲಕ ಶುಭ ಹಾರೈಸಿದ್ದರು. ಆಗ ವಿರಾಟ್ ಗೆ ರೋಹಿತ್ ಗಂಡಂದಿರ ಹ್ಯಾಂಡ್ ಬುಕ್ ಕೊಡ್ತೀನಿ ಎಂದು ಕಾಲೆಳೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್, ಧನ್ಯವಾದ ರೋಹಿತ್, ಹಾಗೆಯೇ ದ್ವಿಶತಕದ ಹ್ಯಾಂಡ್ ಬುಕ್ ನ್ನೂ ಶೇರ್ ಮಾಡು ಎಂದು ಕಾಲೆಳೆದಿದ್ದಾರೆ. ರೋಹಿತ್ ಶರ್ಮಾ ಲಂಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಮೂರನೇ ಏಕದಿನ ದ್ವಿಶತಕ ಭಾರಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ