ಇತ್ತೀಚಿಗೆ ಜೈಪುರದ ಹಣಕಾಸು ಸಂಸ್ಥೆಯೊಂದಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೇಜಲ್ ಅವರ ಐಡೆಂಟಿಟಿ ಬಗ್ಗೆ ಪ್ರಶ್ನೆ ಎದುರಾಗಿತ್ತು. ನನ್ನ ಹೆಸರು ಹಿಂದೂ ಹೆಸರೆನಿಸುವುದಿಲ್ಲ ಎಂದು ಹಣಕಾಸು ಸಂಸ್ಥೆ ವೆಸ್ಟರ್ನ್ ಯೂನಿಯನ್ ಉದ್ಯೋಗಿ ಹಣ ನೀಡಲು ನಿರಾಕರಿಸಿದ್ದರು. ನನ್ನ ವಿರುದ್ಧ ಜನಾಂಗೀಯ ತಾರತಮ್ಯ ನಡೆದಿದೆ ಎಂದು ಹೇಜಲ್ ಟ್ವೀಟರ್ ಮೂಲಕ ಆರೋಪಿಸಿದ್ದರು.