ಜಗದೀಶ್ ಶೆಟ್ಟರ್ ನನಗೆ ಬಹಳ ಆತ್ಮೀಯರು ಎಂದ ಕಾಂಗ್ರೆಸ್ ನಾಯಕ

ಮಂಗಳವಾರ, 7 ಮೇ 2019 (07:47 IST)
ಹುಬ್ಬಳ್ಳಿ : ನೂರು ಜನ ಡಿಕೆ ಶಿವಕುಮಾರ್ ಬಂದರೂ ಆಟ ನಡೆಯೋಲ್ಲ ಎಂಬ ಶೆಟ್ಟರ್ ಹೇಳಿಕೆಗೆ ಸಚಿವ ಡಿಕೆ ಶಿವಕುಮಾರ್ ತಿರುಗೇಟು  ನೀಡಿದ್ದಾರೆ.




ಜಗದೀಶ್ ಶೆಟ್ಟರ್ ನನಗೆ ಬಹಳ ಆತ್ಮೀಯರು, ಅವರು ಏನೇ ಮಾತನಾಡಿದರೂ ನಾನು ಸಂತೋಷದಿಂದ ಸ್ವೀಕರಿಸುತ್ತೇನೆ. ಶೆಟ್ರು ಬಿಜೆಪಿಯಲ್ಲಿ ಸಿಎಂ, ವಿಪಕ್ಷನಾಯಕರಾದವರು, ಅವರು ವಿರೋಧ ಪಕ್ಷದ ನಾಯಕರಾಗಿರಬೇಕು ಎನ್ನುವುದು ನನ್ನ ಆಸೆ ಎಂದು ಹೇಳಿದ್ದಾರೆ.


ಪಕ್ಷಕ್ಕೆ ಬೈದು ಹೋದ ಯಡಿಯೂರಪ್ಪ ಅವರನ್ನು ಯಾಕೆ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರನ್ನಾಗಿ ಮಾಡಿದ್ರು ಎನ್ನುವದನ್ನು ಶೆಟ್ಟರ್ ಉತ್ತರಿಸಲಿ. ಆಗ ನಾನು ಶೆಟ್ಟರ್ ಆರೋಪಕ್ಕೆ ಉತ್ತರ ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ