ಅಭಿನಂದನ್ ಜೈನ್ ಗೆ ಅಪಾಯ ಮಾಡಿದ್ರೆ ಜೋಕೆ ಎಂದು ಪಾಕ್ ಗೆ ಎಚ್ಚರಿಸಿದ್ದೆವು ಎಂದ ಪ್ರಧಾನಿ ಮೋದಿ
ಅಭಿನಂದನ್ ಜೈನ್ ರನ್ನು ತನ್ನ ವಶಕ್ಕೆ ಪಡೆದಿದ್ದ ಪಾಕ್ ಸೇನೆ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಎರಡೇ ದಿನಗಳಲ್ಲಿ ಬಿಡುಗಡೆಗೊಳಿಸಿತ್ತು. ಈ ಸಂದರ್ಭದಲ್ಲಿ ಅಭಿನಂದನ್ ಗೆ ಏನಾದರೂ ಆದರೆ ನಿಮ್ಮನ್ನು ಸುಮ್ಮನೇ ಬಿಡೆವು ಎಂದು ಪಾಕ್ ಗೆ ಎಚ್ಚರಿಸಿದ್ದಾಗಿ ಪ್ರಧಾನಿ ಮೋದಿ ಹೇಳಿಕೊಂಡಿದ್ದಾರೆ.