ನಿನ್ನ ಹರಕು ಚಾಪೆ

ಆಕಾಶದಲ್ಲಿ ತೇಲುವ ಚಂದಿರ

ಸುಂದರ ಬೆಳದಿಂಗಳು

ಮೆತ್ತನೆಯ ಹಾಸಿಗೆ

ಗೊರಕೆಯ ನಿದ್ದೆ ಆಹಾ ಏನು ಸುಖ

ಸುಂದರ ಕನಸು

ಕನಸಿನಲ್ಲಿ ಸುರ ಸುಂದರಿ

ಸುಂದರಿಯೊಂದಿಗೆ......

ಬಾರೋ ಕೆಳಗೆ

ಬಿದ್ಕೋ ಬಾ....

ನಿನ್ನ ಹರಕು ಚಾಪೆ ಮ್ಯಾಲ...ಹೊಂಟ್ಹ ಬಿಟ್ಟ ಕನಸ ಕಾಣ್ಕೋತ...

ವೆಬ್ದುನಿಯಾವನ್ನು ಓದಿ