ಲಕ್ಷ ಲಕ್ಷ ಸಾಲ ಕೊಟ್ಟವಳು ರತಿಸುಖ ನೀಡು ಅಂತಾಳೆ

ಬುಧವಾರ, 4 ಸೆಪ್ಟಂಬರ್ 2019 (15:46 IST)
ಪ್ರಶ್ನೆ: ಸರ್. ನನಗೆ ಮದುವೆಯಾಗಿ ಒಂದು ವರ್ಷವಾಗಿದೆ. ಆದರೆ ನಮ್ಮ ಏರಿಯಾದಲ್ಲಿರೋ ಒಬ್ಬಳು ಆಂಟಿ ನನಗೆ ಪರಿಚಯವಾಗಿದ್ದಾಳೆ. ಐದಾರು ವರ್ಷಗಳಿಂದ ಶುರುವಾದ ನನ್ನ ಸ್ನೇಹ ಈಗ ಅಕ್ರಮ ಸಂಬಂಧಕ್ಕೆ ತಿರುಗಿದೆ. ಗಂಡನಿಂದ ಸುಖ ಕಾಣದ ಆಕೆ ನನಗೆ ಈಗಾಗಲೇ ಐದಾರು ಲಕ್ಷ ರೂಪಾಯಿ ಸಾಲ ಕೊಟ್ಟಿದ್ದಾಳೆ.

ವಯಸ್ಸಿನಲ್ಲಿ ನನಗಿಂತ ಹದಿನೈದು ವರ್ಷ ದೊಡ್ಡವಳಿದ್ದಾಳೆ. ಆದರೂ ನನ್ನಿಂದು ರತಿಸುಖ ಪಡೆಯುತ್ತಿದ್ದಾಳೆ. ಆದರೆ ನಾನು ಮದುವೆಯಾದ ಮೇಲೆ ಅವಳು ನನಗೆ ಹೆದರಿಸಿ ಸುಖ ಪಡೆದುಕೊಳ್ಳುತ್ತಿದ್ದಾಳೆ. ನಾನು ಆಕೆಯ ಮನೆಗೆ ಹೋಗದಿದ್ದರೆ ನೇರವಾಗಿ ನನ್ನ ಮನೆಗೆ ಬಂದು ನನ್ನ ಪತ್ನಿಗೆ ಬೈದು ನನ್ನನ್ನ ಕರೆದುಕೊಂಡು ಹೋಗಿ ತನ್ನ ಸುಖ ತೀರಿಸಿಕೊಳ್ಳುತ್ತಿದ್ದಾಳೆ. ಅವಳ ಕಾಮದಾಟಕ್ಕೆ ಬೇಸತ್ತು ಹೋಗಿರುವೆ.


ಉತ್ತರ: ನೀವು ಆಂಟಿಯೊಂದಿಗೆ ಮದುವೆಗೂ ಮೊದಲೇ ಲೈಂಗಿಕ ಸುಖ ಪಡೆದಿರೋದು ತಪ್ಪು. ಅವಳು ದುಡ್ಡನ್ನು ಕೊಟ್ಟು ನಿಮ್ಮಿಂದ ಸುಖ ಪಡೆದುಕೊಳ್ಳುತ್ತಿರುವುದೂ ಸರಿಯಲ್ಲ.

ನೀವು ಕೂಡಲೇ ಅವಳ ಹಣವನ್ನು ವಾಪಸ್ ಮಾಡೋಕೆ ಯತ್ನಿಸಿ. ಅಲ್ಲಿಯವರೆಗೆ ಅವಳಿಂದ ಅಂತರ ಕಾಯ್ದುಕೊಳ್ಳಿ. ಅವಳ ಕಾಟ ಮಿತಿಮೀರಿದ್ದರೆ ಅವಳ ಕುಟುಂಬದವರ ಜತೆ ಮಾತನಾಡಿ ಪರಿಹಾರ ಕಂಡುಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ