ಕೆಲವು ಬಾರಿ ಪುರುಷರು ಪತ್ನಿಯೊಂದಿಗೆ ಸವಿಯುವುದು ಬಿಟ್ಟು ಸ್ವಯಂ ಸಂತೋಷ ಪಡಲು ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ. ಆದರೆ, ಸಂತೋಷಪಡಿ ಬೇರೆ ಮಹಿಳೆಯರತ್ತ ನಿಮ್ಮ ಪತಿ ಆಕರ್ಷಿತರಾಗಿಲ್ಲ. ಒಂದು ಸುಂದರವಾದ ಸಂಜೆಯಲ್ಲಿ ನಿಮ್ಮ ಪತಿಯೊಂದಿಗೆ ಮನ ಬಿಚ್ಚಿ ಮಾತನಾಡಿ, ನಿಮ್ಮ ನೋವು ಹೇಳಿಕೊಳ್ಳಿ. ಪರಿಹಾರ ಕಾಣದಿದ್ದರೆ ಮಾನಸಿಕ ತಜ್ಞರನ್ನು ಭೇಟಿಯಾಗಿ.