ರೋಬೋಟಿಕ್ ಕೊಲೋರೆಕ್ಟಲ್ ಶಸ್ತ್ರಚಿಕಿತ್ಸೆ ಯಶಸ್ವಿ

ಶುಕ್ರವಾರ, 28 ಜುಲೈ 2023 (17:55 IST)
ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಒಂದಾದ ಬನ್ನೇರುಘಟ್ಟ ರಸ್ತೆಯಲ್ಲಿರೋ ಅಪೋಲೋ ಆಸ್ಪತ್ರೆ ತಂತ್ರಜ್ಞಾನದ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.150 ರೋಬೋಟಿಕ್ ಕೊಲೋರೆಕ್ಟಲ್  ಶಸ್ತ್ರಚಿಕಿತ್ಸೆಯನ್ನ ಯಶಸ್ವಿಯಾಗಿ ಪೂರೈಸಿರೋ ತಂಡ,ಭಾರತದಲ್ಲಿ ಪ್ರಪ್ರಥಮ ಬಾರಿಗೆ ಯೂರೋಪಿಯನ್ ಟೆಕ್ನಾಲಜಿಯನ್ನ ಬಳಸಿ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನೂ ಬೆಂಗಳೂರಿನಲ್ಲಿ ಈ ರೀತಿಯ ತಂತ್ರಜ್ಞಾನ ಬಳಸಿ ರೋಗಿಗಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ರು. ಅಲ್ಲದೇ ಕ್ಯಾನ್ಸರ್ ಬರೋದಕ್ಕೆ ಕಾರಣಗಳೇನು ಅದರಲ್ಲೂ ಯಾವ ಯಾವ ಸ್ಟೇಜ್ ಯಿಂದ ಏನ್ ಏನ್ ತೊಂದರೆ ಆಗುತ್ತೆ ಆ ಸಂದರ್ಭದಲ್ಲಿ ಹೇಗಿರಬೇಕು ಅನ್ನುವುದರ ಕಂಪ್ಲೀಟ್ ಮಾಹಿತಿ ನೀಡಿದ್ರು ಜೊತೆಗೆ ಅಂತ ರೋಗಿಗಳ ಜೊತೆಯಲ್ಲಿ ನಾವಿದ್ದೀವಿ ಅನ್ನೋ ಸಂದೇಶ ಸಾರಿದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ