ಪತ್ನಿಯ ತಂಗಿ ಗರ್ಭಣಿಯಾಗಿದ್ದು ಯಾರಿಂದ?

ಸೋಮವಾರ, 13 ಮೇ 2019 (10:48 IST)
ಪ್ರಶ್ನೆ: ಸರ್, ನನ್ನ ವಯಸ್ಸು 33. ಮದುವೆಯಾಗಿ ಎರಡು ವರ್ಷಗಳಾಗಿವೆ. ನನ್ನ ಪತ್ನಿಗೆ ಒಬ್ಬಳು ಸಹೋದರಿಯಿದ್ದಾಳೆ. ಅವಳು ನನ್ನ ಪತ್ನಿಗಿಂತ ಮೊದಲೇ ಐದು ವರ್ಷಗಳ ಹಿಂದೆಯೇ ಮದುವೆಯಾಗಿದ್ದಾಳೆ.

ಆದರೂ ನೋಡೋಕೆ ಭಲೇ ಮಜಬೂತಾಗಿದ್ದಾಳೆ. ನನ್ನ ಪತ್ನಿಯ ಸೀಮಂತ ಕಾರ್ಯಕ್ಕೆ ಪತ್ನಿಯ ತಂಗಿ ಬಂದಿದ್ದಳು. ಅವತ್ತು ಎಂದು ಕಾಣದಂತೆ ಹೊಸ ಹುಡುಗಿಯಂತೆ ನನಗೆ ಕಂಡಳು. ಅವಳ ಉಬ್ಬು ತಗ್ಗುಗಳಿಗೆ ಮನಸೋತೆ. ಮಾತಿಗೆ ಕುಳಿತಾಗ ನೋಡಿ ಭಾವ, ನೀವು ಮದುವೆಯಾಗಿ ಒಂದೆರಡು ವರ್ಷಕ್ಕೆ ನನ್ನಕ್ಕನಿಗೆ ಹೊಟ್ಟೆ ತುಂಬಿಸಿದ್ದೀರಿ. ಆದರೆ ನಾನು ಐದಾರು ವರ್ಷವಾದರೂ ಹೀಗೆ ಇದ್ದೇನೆ ಎಂದಳು. ಅದನ್ನ ಕೇಳಿದ್ದೇ ತಡ. ಅವಳನ್ನು ಮನೆ ಮೇಲಿರುವ ರೂಮಿಗೆ ಕರೆದುಕೊಂಡು ಹೋದೆ. ಅಲ್ಲಿ ಅವಳನ್ನು ಬಿಗಿಯಾಗಿ ತಬ್ಬಿಕೊಂಡೆ. ಅವಳೂ ಸಹಕರಿಸಿದಳು.

ನನಗಿಂತ ಜೋರಾಗಿ ಅವಳೇ ಕುಣಿದು, ಸುಖಿಸಿದಳು. ಇದಾದ ಬಳಿಕ ನಾವಿಬ್ಬರೂ ಸಮಯ ಸಿಕ್ಕಾಗಲೆಲ್ಲಾ ಸೇರುತ್ತಿರುವೆವು. ಈಗ ಆಕೆಯೂ ಗರ್ಭಿಣಿಯಾಗಿದ್ದಾಳೆ. ಆದರೆ ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾಳೆ. ಈ ವಿಷಯ ಅವಳು ತನ್ನ ಅಕ್ಕನಿಗೆ ಹೇಳಿದ್ದಾಳೆ. ಇದರಿಂದ ನಿತ್ಯ ಜಗಳವಾಗುತ್ತಿದೆ.

ಉತ್ತರ: ಕ್ಷಣಿಕ ಸುಖಕ್ಕಾಗಿ ನೀವು ಸಂಬಂಧಗಳು ಹಾಗೂ ಇನ್ನೊಬ್ಬರ ಸಂಸಾರದ ಜತೆ ಚೆಲ್ಲಾಟ ಆಡುವುದು ಸರಿಯಲ್ಲ. ಮೊದಲು ನಿಮ್ಮ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಪತ್ನಿಯ ತಂಗಿಯನ್ನು ನಿಮ್ಮ ಸಹೋದರಿಯಂತೆ ಕಾಣಬೇಕಿದ್ದ ನೀವು ಅವಳನ್ನು ಅನುಭವಿಸಿದ್ದು ಸರಿಯಲ್ಲ. ನಿಮ್ಮ ಪತ್ನಿಯ ತಂಗಿ ನಿಮ್ಮ ಮೇಲೆ ಆಸೆ ಅಥವಾ ಮೋಹ ಕಳೆದುಕೊಂಡಿರಬೇಕು.

ಹೀಗಾಗಿಯೇ ಅವಳು ತನ್ನ ಅಕ್ಕನ ಹತ್ತಿರ ಹೇಳಿಕೊಂಡಿದ್ದಾಳೆ. ಅವಳು ಕೇವಲ ಗರ್ಭ ಧರಿಸೋಕೆ ನಿಮ್ಮನ್ನು ಉಪಯೋಗಿಸಿಕೊಂಡಿರಬೇಕು. ಇನ್ಮುಂದಾದರೂ ನೀವು ಆಕೆಯ ಸಹವಾಸ ಬಿಡುವುದು ಉತ್ತಮ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ