ನೋವಿನ ಉಪಶಮನಕ್ಕೆ ಇಂಟರ್ X® 5002

WD
ತೀವ್ರ ನೋವಿನ ಶಮನಕ್ಕೆ ಕ್ರಾಂತಿಕಾರಿ ಹೊಸ ವೈದ್ಯಕೀಯ ಉಪಕರಣ ಭಾರತದಲ್ಲಿ ಲಭ್ಯವಿದೆ. ಇಂಟರ್ X® 5002 ಆಸ್ಪತ್ರೆಗಳಲ್ಲಿ, ಮೂಳೆಚಿಕಿತ್ಸೆ, ಫಿಸಿಯೊಥೆರಪಿಸ್ಟ್ ಮತ್ತು ಕ್ರೀಡಾ ವೃತ್ತಿಪರರಲ್ಲಿ ಲಭ್ಯವಿರುವ ಇದು ಪೋರ್ಟೇಬಲ್, ಕೈಯಲ್ಲಿ ಹಿಡಿಯಬಹುದಾದ ಇಂಟರಾಕ್ಟಿವ್ ನರಗಳ ಉತ್ತೇಜಕ ಉಪಕರಣವಾಗಿದೆ.

ಇಂಟರ್ X® 5002 ಅತ್ಯಂತ ನಿರ್ದಿಷ್ಟ, ಗುರಿಯುಳ್ಳ,ಕ್ರಿಯಾಶೀಲ ವಿದ್ಯುತ್ ಉತ್ತೇಜಕವಾಗಿದ್ದು, ಸಾಂಪ್ರದಾಯಿಕ ಚಿಕಿತ್ಸೆಗೆ ಪ್ರತಿಕ್ರಿಯಿಸದ ಶಸ್ತ್ರಚಿಕಿತ್ಸೆ ಅಥವಾ ಗಾಯದಿಂದ ಶೀಘ್ರದಲ್ಲೇ ಚೇತರಿಸಿಕೊಂಡು ತೀವ್ರ ನೋವು ಅನುಭವಿಸುವವರಿಗೆ ಉಪಶಮನ ನೀಡುವಂತ ಚಿಕಿತ್ಸೆಯಾಗಿದೆ. ವೈದ್ಯಕೀಯ ಪತ್ರಿಕೆಗಳಲ್ಲಿ ಇಂಟರ್ ಪರಿಣಾಮಕಾರಿ ದಕ್ಷತೆ ನಿರೂಪಿಸುವ ಕ್ಲಿನಿಕಲ್ ಪರೀಕ್ಷೆಗಳನ್ನು ಪ್ರಕಟಿಸಲಾಗಿದೆ.

ಈ ವಿಶಿಷ್ಠ ತಂತ್ರಜ್ಞಾನವನ್ನು ಅಮೆರಿಕದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಎಫ್‌ಡಿಎನಿಂದ ಅನುಮತಿ ಪಡೆದಿದೆ ಮತ್ತು ಯೂರೋಪ್‌ನಲ್ಲಿ ಸಿಇ ಮಾರ್ಕ್ ಪಡೆದಿದೆ. ಇಂಟರ್ ಡಿಸೆಂಬರ್ 2004ರಿಂದ ಅಮೆರಿಕದಲ್ಲಿ ಲಭ್ಯವಿದ್ದು, ಯುರೋಪ್, ಉತ್ತರ ಮತ್ತು ದಕ್ಷಿಣ ಅಮೆರಿಕ, ಆಸ್ಟ್ರೇಲಿಯದಲ್ಲಿ ಮಾರಾಟವಾಗಿದ್ದು, ಈಗ ಭಾರತಕ್ಕೆ ಆಗಮಿಸಿದೆ. ಇದರಲ್ಲಿ ಎನ್ಎಫ್ಎಲ್ ತಂಡಗಳ ಶೇ.50ರಷ್ಟು ಗ್ರಾಹಕರು, ಎನ್‌ಬಿಎಯ ಶೇ.40ರಷ್ಟು, ಅಮೆರಿಕದ ಮಿಲಟರಿ, ಅಮೆರಿಕದ ಒಲಂಪಿಕ್ ತಂಡಗಳು, ಆಸ್ಟ್ರೇಲಿಯ ಕ್ರೀಡಾ ಸಂಸ್ಥೆ, ಮೇಯೊ ಕ್ಲಿನಿಕ್ ಸೇರಿದಂತೆ ಪ್ರಮುಖ ಆರ್ಥೋಪೀಡಿಕ್ ಕೇಂದ್ರಗಳು, ಪ್ರಮುಖ ನೋವು ಉಪಶಮನ ತಜ್ಞರು ಮತ್ತು ಇತ್ತೀಚೆಗೆ ಅಮೆರಿಕದಲ್ಲಿ ಅತೀ ಎರಡನೇ ಅತೀ ದೊಡ್ಡ ಫಿಸಿಯೊಥೆರಪಿ ಚಿಕಿತ್ಸೆ ನೀಡುವ, ಸುಮಾರು 800 ಕ್ಲಿನಿಕ್‌ಗಳನ್ನು ಹೊಂದಿರುವ ಫಿಸಿಯೋಥರಪಿ ಇಂಕ್ ಕೂಡ ಗ್ರಾಹಕರಾಗಿದ್ದಾರೆ.

ನೋವಿನ ಉಪಶಮನವನ್ನು ಪರಿಣಾಮಕಾರಿಯಾಗಿಸಲು ವಿಶಿಷ್ಠ ಲಕ್ಷಣಗಳನ್ನು ಇಂಟರ್ ತಂತ್ರಜ್ಞಾನದಲ್ಲಿ ಅಳವಡಿಸಲಾಗಿದೆ. ಚರ್ಮದ ವಿದ್ಯುತ್ ಲಕ್ಷಣಗಳು, ಗಾಯ,ನೋವು ಮತ್ತು ಯಾತನೆಗೆ ಪ್ರತಿಕ್ರಿಯಿಸಿ ಚರ್ಮದ ಜೀವಕೋಶದ ಬದಲಾವಣೆಗಳನ್ನು ಗುರುತಿಸಲು ಇಂಟರಾಕ್ಟಿವ್ ಉತ್ತೇಜಕವನ್ನು ಬಳಸಲಾಗುತ್ತದೆ. ಇಂಟರ್ ತಂತ್ರಜ್ಞಾನವು ಚಿಕಿತ್ಸೆಯ ಸಂದರ್ಭದಲ್ಲಿ ಈ ಬದಲಾವಣೆಗಳಿಗೆ ಕ್ರಿಯಾಶೀಲವಾಗಿ ಸ್ಪಂದಿಸುತ್ತದೆ.

ಆದ್ದರಿಂದ ಉದ್ದೀಪನಕ್ಕೆ ಅತ್ಯುತ್ತಮವಾಗಿ ದೇಹದ ಯಾವ ಭಾಗದಲ್ಲಿ ಸ್ಪಂದಿಸುತ್ತದೆಂದು ಗುರುತಿಸಲು ಈ ಉಪಕರಣವನ್ನು ನೋವು ಮತ್ತು ಗಾಯ ಅಳೆಯಲು ಬಳಸಲಾಗುತ್ತದೆ. ಈ ಲಕ್ಷಣಗಳು ಇರುವುದರಿಂದ ಅನೇಕ ಬಳಕೆದಾರರು ಇದನ್ನು ಸ್ಟಾರ್ ಟ್ರೆಕ್ ಅಥವಾ ಮಂತ್ರದಂಡ ಉಪಕರಣವೆಂದು ಕರೆಯುತ್ತಾರೆ. ಒಂದೊಮ್ಮೆ ಗರಿಷ್ಠ ಚಿಕಿತ್ಸೆ ಸ್ಥಳಗಳನ್ನು ಗುರುತಿಸಿದ ಬಳಿಕ ಅಧಿಕ ಪ್ರಮಾಣದ ಉತ್ತೇಜಕವನ್ನು ಗಾಯ, ನೋವು ಮತ್ತು ತೀವ್ರ ನೋವು ನಿರ್ದಿಷ್ಟ ನರದ ಕೊನೆಗಳಿಗೆ ಹಾಯಿಸಲಾಗುತ್ತದೆ.

ಸತತವಾಗಿ ಹೊಂದಿಕೊಳ್ಳುವ ವೇವ್‌ಫಾರ್ಮ್‌ನೊಂದಿಗೆ ಈ ತಂತ್ರಜ್ಞಾನವು ವಿಶಿಷ್ಠವಾಗಿ ಭಿನ್ನ ಮತ್ತು ವಿಪುಲ ಪರಿಣಾಮಕಾರಿ ನೋವಿನ ಉಪಶಮನ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯು ರೋಗಿಗೆ ಸಾಂತ್ವನಕಾರಿಯಾಗಿದ್ದು, ತಕ್ಷಣದ ಪರಿಣಾಮ ಉಂಟಾಗುತ್ತದೆ. ಇಂಟರ್ X ಶ್ರೇಣಿಯ ಉತ್ಪನ್ನಗಳು
ಇಂಟರ್ X 5002, ಇಂಟರ್ X 1000-ಮನೆ ಬಳಕೆಗೆ, ಇಂಟರ್ X ವೈಯಕ್ತಿಕ ಕ್ರೀಡೆ-ಮನೆ ಬಳಕೆಗೆ ಮತ್ತು ನಿರ್ದಿಷ್ಟ ಜಾಗದಲ್ಲಿ ನೋವು ಮತ್ತು ಗಾಯದ ಉಪಶಮನಕ್ಕೆ 7 ಬಹುಮುಖಿ ಎಲೆಕ್ಟ್ರೋಡ್‌ಗಳನ್ನು ಹೊಂದಿದೆ.

ಭಾರತದಲ್ಲಿ ಸಂಪರ್ಕಿಸುವ ವಿಳಾಸ

-ವೃತ್ತಿಪರ ವೈದ್ಯರು(ಆರ್ಥೋಪೀಡಿಕ್ಸ್, ಫಿಸಿಯೋಥೆರಪಿಸ್ಟ್ ಮತ್ತು ಆರೋಗ್ಯ ಸೇವೆ ವೃತ್ತಿಪರರು ಮತ್ತು ಕ್ರೀಡಾ ವೃತ್ತಿಪರರು ಇಂಟರ್ X ಉತ್ಪನ್ನಗಳನ್ನು ಖರೀದಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನ್ಯೂರೋಪ್ರಾಡಕ್ಸ್ಟ್(ಇಂಡಿಯ)ಪ್ರೈ.ಲಿಮಿಟೆಡ್, ಬೆಂಗಳೂರು, 98440- 18669/99001-27511 ಮೂಲಕ ಅಥವಾ ಈ-ಮೇಲ್ [email protected] ಮೂಲಕ ಅಥವಾ ಹೆಚ್ಚಿನ ಮಾಹಿತಿಗಾಗಿ www.neuro-products.com ಸಂಪರ್ಕಿಸಬಹುದು.

ವೆಬ್ದುನಿಯಾವನ್ನು ಓದಿ