ಸುಟ್ಟ ಗಾಯದ ಉರಿ ಕಡಿಮೆಯಾಗಲು ತಕ್ಷಣ ಇದನ್ನು ಹಚ್ಚಿ

ಭಾನುವಾರ, 15 ಡಿಸೆಂಬರ್ 2019 (06:47 IST)
ಬೆಂಗಳೂರು : ಕಿಚನ್ ನಲ್ಲಿ ಕೆಲಸ ಮಾಡುವಾಗ ಕೆಲವೊಮ್ಮೆ ಕೈಗಳ ಮೇಲೆ ಸುಟ್ಟ ಗಾಯಗಳಾಗುತ್ತದೆ. ಇದು ತುಂಬಾ ಉರಿಯಿಂದ ಕೂಡಿರುತ್ತದೆ. ಈ ಉರಿಯನ್ನು ಕಡಿಮೆ ಮಾಡಲು ಈ ವಿಧಾನ ಬಳಸಿ.



ಕೈಗಳಿಗೆ ಬೆಂಕಿ ತಾಗಿ ಸುಟ್ಟರೆ ತಕ್ಷಣ ಸುಟ್ಟು ಗಾಯದ ಮೇಲೆ ಅಲೋವೆರಾ ಜೆಲ್ ಹಚ್ಚಿ. ಇದರಿಂದ ಗಾಯದ ಉರಿ ತಕ್ಷಣ ಕಡಿಮೆಯಾಗುತ್ತದೆ. ಹಾಗೇ ಬೇಕಿಂಗ್ ಸೋಡಾಗೆ ಸ್ವಲ್ಪ ನೀರು ಹಾಕಿ ಗಾಯದ ಮೇಲೆ ಹಚ್ಚಿದರೆ ಉರಿ ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ