ಲವರ್ ತೆಕ್ಕೆಯಲ್ಲಿದ್ದ ಗಂಡ ತನ್ನ ಹೆಂಡತಿ ಕೈಗೆ ಸಿಕ್ಕಿಬಿದ್ದ
ಪ್ರಶ್ನೆ: ನನ್ನ ಗಂಡ ತನ್ನ ಪ್ರಿಯತಮೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾರೆ. ಆದರೂ ಇಲ್ಲದ ಸಬೂಬು ಹೇಳುತ್ತಾ ನನಗೆ ಮೋಸ ಮಾಡುತ್ತಿದ್ದಾರೆ.
ಉತ್ತರ: ಕುಟುಂಬದವರಿಗೆ ನಿಮ್ಮ ಗಂಡನ ಅನೈತಿಕ ಸಂಬಂಧದ ವಿಷಯ ತಿಳಿಸಿ. ಎಲ್ಲರೂ ಸೇರಿ ಒಮ್ಮೆ ನಿಮ್ಮ ಗಂಡನನ್ನು ಭೇಟಿ ಮಾಡಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.