ಹೆರಿಗೆಯ ನಂತರ ಕಾಣಿಸಿಕೊಂಡ ಹೊಟ್ಟೆ ಬೊಜ್ಜನ್ನು ಕರಗಿಸಲು ಈ ಜ್ಯೂಸ್ ಕುಡಿಯಿರಿ
ಭಾನುವಾರ, 15 ಡಿಸೆಂಬರ್ 2019 (06:39 IST)
ಬೆಂಗಳೂರು : ಹೆಚ್ಚಿನ ಮಹಿಳೆಯರಿಗೆ ಹೆರಿಗೆಯ ನಂತರ ಹೊಟ್ಟೆ ಬೊಜ್ಜು ಕರಗುವುದಿಲ್ಲ. ಇದರಿಂದ ಸರಿಯಾದ ಬಟ್ಟೆಗಳನ್ನು ಧರಿಸಲು ಆಗುವುದಿಲ್ಲ. ಅಂತವರು ಪ್ರತಿದಿನ ಈ ಜ್ಯೂಸ್ ತಯಾರಿಸಿ ಕುಡಿಯಿರಿ.
1 ಗ್ಲಾಸ್ ಬಿಸಿನೀರಿಗೆ ½ ನಿಂಬೆಹಣ್ಣು ರಸ ಹಾಕಿ, ½ ಟೇಬಲ್ ಚಮಚ ಜೀರಿಗೆ ಪುಡಿ, ಕೊತ್ತಬ್ಬರಿ ಸೊಪ್ಪಿನ ಪೇಸ್ಟ್ 1 ½ ಚಮಚ ,1 ಟೇಬಲ್ ಚಮಚ ಶುದ್ಧ ತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಕುಡಿಯಿರಿ. ಇದರಿಂದ ಹೊಟ್ಟೆ ಬೊಜ್ಜು ಕರಗುವುದರ ಜೊತೆಗೆ ತೂಕವನ್ನು ಕೂಡ ಕಡಿಮೆ ಮಾಡುತ್ತದೆ.