ಮುಖದಲ್ಲಿರುವ ಅನಾವಶ್ಯಕ ಕೂದಲುಗಳನ್ನು ತೆಗೆಯಲು ಇದನ್ನು ಹಚ್ಚಿ

ಗುರುವಾರ, 21 ಮೇ 2020 (08:59 IST)
ಬೆಂಗಳೂರು : ಕೆಲವರ ಮುಖದಲ್ಲಿ ಅನಾವಶ್ಯಕವಾಗಿ ಕೂದಲುಗಳು ಬೆಳೆಯುತ್ತವೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ಕೂದಲುಗಳನ್ನು ರಿಮೂವ್ ಮಾಡಲು ಇದನ್ನು ಹಚ್ಚಿ.


ಎಳ್ಳೆಣ್ಣೆ, ಅರಿಶಿನ ಪುಡಿ, ಗೋಧಿಹಿಟ್ಟನ್ನು ಸಮಪ್ರಮಾಣದಲ್ಲಿ ಬೆರೆಸಿ ಮುಖದ ಮೇಲೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತಿನ ಬಳಿಕ ಅದು ಒಣಗಿದಾಗ ಅದನ್ನು ಉಜ್ಜಿ ತೆಗೆಯಿರಿ. ಇದರಿಂದ ಕೂದಲು ಬುಡಸಹಿತವಾಗಿ ಕಿತ್ತುಬರುತ್ತದೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ