ಬಾದಾಮಿ ನೆನೆಸಿದ ನೀರು ಕುಡಿದರೆ ಏನಾಗುತ್ತದೆ ಗೊತ್ತಾ?

ಬುಧವಾರ, 20 ಮೇ 2020 (08:40 IST)

ಬೆಂಗಳೂರು :  ಆರೋಗ್ಯಕ್ಕೆ ಬಾದಾಮಿ ಬೀಜ ತುಂಬಾ ಉತ್ತಮ. ಅದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಆದರೆ  ಬಾದಾಮಿ ಬೀಜವನ್ನು ನೆನೆಸಿದ ನೀರನ್ನು ಕುಡಿದರೆ ಏನಾಗುತ್ತದೆ ಎಂಬ ಮಾಹಿತಿ ತಿಳಿದುಕೊಳ್ಳಿ.

 

ಬಾದಾಮಿ ಬೀಜವನ್ನು ನೆನೆಹಾಕಿದ ನೀರನ್ನು ಬೆಳಿಗ್ಗೆ ಕುಡಿದರೆ ಅಧಿಕ ರಕ್ತದೊತ್ತಡ ನಿಯಂತ್ರಣವಾಗುತ್ತದೆ. ದೇಹ ದುರ್ಬಲ, ದೇಹಕ್ಕೆ ದಣಿವಾದಾಗ ಈ ನೀರು ಕುಡಿದರೆ ದೇಹಕ್ಕೆ ಶಕ್ತಿ ಬರುತ್ತದೆ.  ಇದಲ್ಲದೇ ನೆನಪಿನ ಶಕ್ತಿ ವೃದ್ಧಿಗೆ, ದೇಹದಲ್ಲಿ ಸಕ್ಕರೆ ಪ್ರಮಾಣ ಸಮತೋಲನದಲ್ಲಿಡಲು ಈ ಬಾದಾಮಿ ಬೀಜದ ನೀರು ಸಹಾಯ ಮಾಡುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ