ಐಬ್ರೋ ಕೂದಲು ಮತ್ತೆ ಬೆಳೆಯಲು ಇದನ್ನು ಹಚ್ಚಿ
*ಈರುಳ್ಳಿ ರಸ : ಇದು ಕೂದಲಿನ ಬೆಳವಣಿಗೆಗೆ ಸಹಕಾರಿ. ಹಾಗಾಗಿ ಈರುಳ್ಳಿ ರಸ ತೆಗೆದು ಅದನ್ನು ಐಬ್ರೋಗೆ ಹಚ್ಚಿದರೆ ಕೂದಲು ಮತ್ತೆ ಹುಟ್ಟುತ್ತವೆ.
*ಟೀ ಟ್ರೀ ಆಯಿಲ್ : ಇದು ಚರ್ಮದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಹಾಗಾಗಿ ಟೀಟ್ರೀ ಆಯಿಲ್ ಗೆ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಹಚ್ಚಿ.