ಬೆಂಗಳೂರು : ಉದ್ದವಾದ, ದಪ್ಪವಾದ ಕೂದಲು ಹೆಣ್ಣಿನ ಸೌಂದರ್ಯವನ್ನು ವೃದ್ಧಿಸುತ್ತದೆ. ಹಾಗಾಗಿ ಹೆಚ್ಚಿನ ಹೆಣ್ಣುಮಕ್ಕಳು ಉದ್ದವಾದ ಕೂದಲನ್ನು ಹೊಂದಲು ಬಯಸುತ್ತಾರೆ. ಅದಕ್ಕಾಗಿ ಅವರು ಇದನ್ನು ಹಚ್ಚಿ.
¼ ಅಕ್ಕಿಯನ್ನು ಬೇಯಿಸಿ ಮ್ಯಾಶ್ ಮಾಡಿ ಅದಕ್ಕೆ ಅಲೋವೆರಾ ಜ್ಯೂಸ್ ನ್ನು ಬೆರೆಸಿ ಬಳಿಕ ಅದಕ್ಕೆ 3 ಚಮಚ ಅರ್ಗಾನ್ ಎಣ್ಣೆ ಮತ್ತು ಕೆಲವು ಹನಿ ಎಸೆನ್ಷಿಯಲ್ ಆಯಿಲ್ ನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹೇರ್ ಮಾಸ್ಕ್ ಹಚ್ಚಿ ಕನಿಷ್ಠ 30 ನಿಮಿಷ ಬಿಡಿ. ಬಳಿಕ ಕೂದಲನ್ನು ಶಾಂಪೂ ಬಳಸಿ ವಾಶ್ ಮಾಡಿ.