ಬೆಂಗಳೂರು : ಕೆಲವೊಮ್ಮೆ ಕಿವಿಯಲ್ಲಿ ಗುಳ್ಳೆಗಳು ಮೂಡುತ್ತವೆ. ಇದರಿಂದ ತುರಿಕೆ, ನೋವು ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
2 ಲವಂಗ ಮತ್ತು ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿಕೊಂಡು ಅದನ್ನು ಕಿವಿ ಗುಳ್ಳೆಗಳ ಮೇಲೆ ಹಚ್ಚಿ. 20 ನಿಮಿಷದ ಬಳಿಕ ಅದನ್ನು ವಾಶ್ ಮಾಡಿ. ಇದರಿಂದ ಕಿವಿ ಗುಳ್ಳೆಗಳು ನಿವಾರಣೆಯಾಗುತ್ತವೆ.