ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಶಾಂಪುಗಳನ್ನು ಬಳಸಿ ಕೂದಲು ತುಂಬಾ ಡ್ರೈಯಾಗಿರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.
ಒಂದು ಸ್ಪ್ರೇ ಬಾಟಲಿನಲ್ಲಿ ನೀರು, 1 ಚಮಚ ಅಲೋವೆರಾ ಜೆಲ್, 1 ಚಮಚ ಗ್ಲಿಸರಿನ್, ವಿಟಮಿನ್ ಇ ಎಣ್ಣೆ, 1 ಚಮಚ ಎಳ್ಳು ಎಣ್ಣೆ ಸೇರಿಸಿ ಮಿಕ್ಸ್ ಮಾಡಿ ಕೂದಲಿಗೆ ಸ್ಪ್ರೇ ಮಾಡಿ. ಇದರಿಂದ ಡ್ರೈಯಾದ ಕೂದಲು ತೇವಾಂಶದಿಂದ ಕೂಡಿರುತ್ತದೆ.