ಬೆಂಗಳೂರು : ಬೆಳ್ಳಗಾಗಬೇಕೆಂಬ ಆಸೆ ಎಲ್ಲ ಹೆಣ್ಣುಮಕ್ಕಳಿರುತ್ತದೆ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವ ಬದಲು ಮನೆಯಲ್ಲೇ ನೈಟ್ ಕ್ರೀಂ ತಯಾರಿಸಿ ಬಳಸಿ.
1 ಚಮಚ ಅಲೋವೆರಾ ಜೆಲ್ ಗೆ ¼ ಚಮಚ ಬಾದಾಮಿ ಆಯಿಲ್ ಮತ್ತು ಕೇಸರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ನೈಟ್ ಕ್ರೀಂ ರೆಡಿಯಾಗುತ್ತದೆ. ಇದನ್ನು ರಾತ್ರಿ ಮುಖ ವಾಶ್ ಮಾಡಿ ಹಚ್ಚಿ ಬೆಳಿಗ್ಗೆ ವಾಶ್ ಮಾಡಿದರೆ ಮುಖದ ಬಣ್ಣ ಬೆಳ್ಳಗಾಗುತ್ತದೆ.