ಬಾಯಿ ಹುಣ್ಣು ಬೇಗ ವಾಸಿಯಾಗಲು ಇದನ್ನು ಹಚ್ಚಿ

ಭಾನುವಾರ, 10 ಫೆಬ್ರವರಿ 2019 (10:26 IST)
ಬೆಂಗಳೂರು : ದೇಹದ ಉಷ್ಣತೆ ಹೆಚ್ಚಾದಾಗ ಬಾಯಿಯಲ್ಲಿ ಹುಣ್ಣುಗಳಾಗುತ್ತದೆ. ಇದು  ತುಂಬಾ ನೋವನ್ನುಂಟುಮಾಡುವುದರಿಂದ  ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸಲು ಆಗುವುದಿಲ್ಲ, ಇದನ್ನು ಮನೆಮದ್ದಿನಿಂದ ಬಹಳ ಬೇಗ ನಿವಾರಿಸಿಕೊಳ್ಳಬಹುದು.


ಜೇನು ತುಪ್ಪಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ ಹುಣ್ಣಿಗೆ ಹಚ್ಚಿ. ಅರಿಶಿನದಲ್ಲಿ ಉರಿಯೂತ ನಿರೋಧಕ ಗುಣ ಮತ್ತು ಆಂಟಿಮೈಕ್ರೊಬಿಯಲ್ ಗುಣವಿರುತ್ತದೆ. ಇದು ಗಾಯವನ್ನು ಗುಣಪಡಿಸಲು ನೆರವಾಗುತ್ತದೆ.


ತೆಂಗಿನ ಎಣ್ಣೆ, ಹಾಲು ಹಾಗೂ ನೀರನ್ನು ಹುಣ್ಣಿನ ಮೇಲೆ ಹಚ್ಚಿದ್ರೆ ಹುಣ್ಣು ಗುಣವಾಗುತ್ತದೆ. ಹಾಗೇ ಬಾಯಲ್ಲಿ ಹುಣ್ಣಾದ್ರೆ ಎಳನೀರು ಅಥವಾ ತೆಂಗಿನ ಹಾಲನ್ನು ಕುಡಿಯುವುದರಿಂದ ಹುಣ್ಣು ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ