ಅನ್ನನಾಳದ ಕ್ಯಾನ್ಸರ್ ಬರದಂತೆ ತಡೆಯಲು ಇವುಗಳ ಸೇವನೆಯಿಂದ ದೂರವಿರಿ

ಶುಕ್ರವಾರ, 30 ಅಕ್ಟೋಬರ್ 2020 (04:20 IST)
ಬೆಂಗಳೂರು : ಕೆಲವರಲ್ಲಿ ಅನ್ನನಾಳದ ಕ್ಯಾನ್ಸರ್ ಕಾಯಿಲೆ ಕಂಡುಬರುತ್ತದೆ. ನೀವು ಸೇವಿಸುವ ಕೆಲವು ವಸ್ತುಗಳಿಂದ ಕೆಲವರು ಕಾಯಿಲೆಗೆ ಒಳಗಾಗುತ್ತಾರೆ. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಸಾವು ಸಂಭವಿಸಬಹುದು. ಆದಕಾರಣ ಈ ಕಾಯಿಲೆ ಬರದಂತೆ ತಡೆಗಟ್ಟಿ. ಅದಕ್ಕಾಗಿ ಈ ವಸ್ತುಗಳಿಂದ ದೂರವಿರಿ.

ಧೂಮಪಾನ ಮಾಡಬಾರದು. ಇದರಲ್ಲಿರುವ ಅಪಾಯಕಾರಿ ಅಂಶಗಳು ಅನ್ನನಾಳದಲ್ಲಿ ಸಂಗ್ರಹಗೊಂಡು ಕ್ಯಾನ್ಸರ್ ಗೆ ಕಾರಣವಾಗುತ್ತದೆ.

ಆಲ್ಕೋಹಾಲ್ ನ್ನು ಸೇವನೆ ಅನ್ನನಾಳದ ಕ್ಯಾನ್ಸರ್ ಮೂಲ ಕಾರಣವಾಹಿದೆ. ಆದಕಾರಣ ಆಲ್ಕೋಹಾಲ್ ಸೇವಿಸುವುದನ್ನು ತ್ಯಜಿಸಿ.

ಹಾಗೇ ಹಣ್ಣುಗಳು ಹಾಗೂ ತರಕಾರಿಗಳನ್ನು ಹಾಗೂ ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿ. ಇವುಗಳು ನಿಮ್ಮ ಅನ್ನನಾಳವನ್ನು ಆರೋಗ್ಯವಾಗಿಡುತ್ತವೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ