ಸಂಗಾತಿಯ ಈ ಅಭ್ಯಾಸದಿಂದ ರತಿಕ್ರೀಡೆಯಾಡಲು ಕಿರಿ ಕಿರಿಯಾಗುತ್ತಿದೆ!
ಗುರುವಾರ, 27 ಜೂನ್ 2019 (09:26 IST)
ಬೆಂಗಳೂರು: ಕೆಲವೊಂದು ಆಹಾರವಸ್ತುಗಳು ಬಾಯಿ ವಾಸನೆಗೆ ಕಾರಣವಾಗುತ್ತದೆ. ಇದು ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಎಷ್ಟೋ ಜನರು ತಮ್ಮ ಸಂಗಾತಿಯ ಬಾಯಿ ವಾಸನೆ ಸಮಸ್ಯೆಯಿಂದ ಲೈಂಗಿಕ ಜೀವನದಲ್ಲಿ ಕಿರಿ ಕಿರಿ ಅನುಭವಿಸುವವರು ಇದ್ದಾರೆ.
ಅದಕ್ಕೆ ಮಾಡಬೇಕಿರುವುದು ಇಷ್ಟೇ. ಈರುಳ್ಳಿ, ಬೆಳ್ಳುಳ್ಳಿಯಂತಹ ಕಡುವಾಸನೆಯ ಆಹಾರ ಪದಾರ್ಥವನ್ನು ಆದಷ್ಟು ರಾತ್ರಿ ವೇಳೆ ಸೇವಿಸಬೇಡಿ. ಒಂದು ವೇಳೆ ಸೇವಿಸಿದರೆ ಚೆನ್ನಾಗಿ ಬ್ರಷ್ ಮಾಡಿ ಚೂರು ಲವಂಗ ಅಥವಾ ಏಲಕ್ಕಿಯನ್ನು ಜಗಿದು ಬಾಯಿ ತೊಳೆದುಕೊಳ್ಳಿ. ನಂತರ ಚೆನ್ನಾಗಿ ನೀರು ಸೇವನೆ ಮಾಡಿ. ಇದರಿಂದ ಸಂಗಾತಿಗೆ ಲಿಪ್ ಲಾಕ್ ಮಾಡಲು ಯಾವುದೇ ಅಡ್ಡಿಯಾಗಲ್ಲ!