ರತಿಕ್ರೀಡೆ ಆಡುವಾಗ ಮಕ್ಕಳ ಕೈಲಿ ಸಿಕ್ಕಿಬಿದ್ದರೆ ಹೀಗೆ ತಪ್ಪಿಸಿಕೊಳ್ಳಿ!
ಬುಧವಾರ, 26 ಜೂನ್ 2019 (09:29 IST)
ಬೆಂಗಳೂರು: ಮಗುವಾದ ಮೇಲೆ ಮಕ್ಕಳ ಕಣ್ಣು ತಪ್ಪಿಸಿ ಗಂಡ-ಹೆಂಡತಿಗೆ ವೈಯಕ್ತಿಕ ಸಮಯ ಕಳೆಯುವುದೇ ಕಷ್ಟವಾಗಬಹುದು. ಹಾಗಿರುವಾಗ ರೊಮ್ಯಾನ್ಸ್ ಮಾಡುವಾಗ ಮಕ್ಕಳ ಕೈಲಿ ಸಿಕ್ಕಿಬಿದ್ದರೆ ಏನು ಮಾಡುವುದು?
ಹೆಚ್ಚಿನ ಪೋಷಕರಿಗೆ ಇಂತಹದ್ದೊಂದು ಆತಂಕವಿರುತ್ತದೆ. ಒಂದು ವೇಳೆ ನೀವು ರೊಮ್ಯಾನ್ಸ್ ಮಾಡುವಾಗ ಮಕ್ಕಳ ಕೈಲಿ ಸಿಕ್ಕಿಬಿದ್ದರೆ ನೀವಿಬ್ಬರೂ ಆಟವಾಡುತ್ತಿದ್ದಿರಿ ಅಥವಾ ಜಗಳವಾಡುತ್ತಿದ್ದಿರಿ ಎಂದು ಹೇಳಿ ತಪ್ಪಿಸಿಕೊಳ್ಳಬಹುದು!
ಮಕ್ಕಳು ಕೊಂಚ ದೊಡ್ಡವರಾಗಿದ್ದರೆ ನಾವು ಖುಷಿಯಾಗಿದ್ದನ್ನು ತೋರಿಸಿಕೊಳ್ಳುತ್ತಿದ್ದರೆ, ದೊಡ್ಡವರಾದ ಮೇಲೆ ನಿಮಗೆ ಇದು ಅರ್ಥವಾಗುತ್ತದೆ ಎಂದು ತಿಳಿಹೇಳಬಹುದು. ಆದಷ್ಟು ಮಕ್ಕಳ ಮುಂದೆ ಈ ರೀತಿ ನಡೆದುಕೊಳ್ಳದಿದ್ದರೇ ಕ್ಷೇಮ!