ಮಧುಮೇಹಿಗಳು ಕಿತ್ತಳೆ ಹಣ‍್ಣುಗಳನ್ನು ಸೇವಿಸಬಹುದೇ?
ಯಾಕೆಂದರೆ ಕಿತ್ತಳೆ ಹಣ್ಣಿನಲ್ಲಿ ಅಧಿಕ ಮತ್ತು 40ರಿಂದ 50ರನಡುವೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ ಮತ್ತು ನೈಸರ್ಗಿಕ ಸಕ್ಕರೆಯೂ ಸಮೃದ್ಧವಾಗಿದೆ. ಅಲ್ಲದೇ ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾಗಿ ಮಧುಮೇಹಿಗಳು ಕಿತ್ತಳೆ ಹಣ‍್ಣುಗಳನ್ನು ಸೇವಿಸಬಹುದು.