ಮದುವೆಯಾಗುವುದಿಲ್ಲವೆಂದು ತಿಳಿದರೂ ಲೈಂಗಿಕ ಕ್ರಿಯೆ ನಡೆಸುವುದು ಸರಿಯೇ?

ಬುಧವಾರ, 21 ಆಗಸ್ಟ್ 2019 (10:03 IST)
ಬೆಂಗಳೂರು : ನಾನು 19 ವರ್ಷದ ಮಹಿಳೆ. ನಾನು ನನ್ನ ಗೆಳೇಯನೊಂದಿಗೆ ಸಂಭೋಗಿಸಲು ತುಂಬಾ ಉತ್ಸುಕಳಾಗಿದ್ದೇನೆ. ಆದರೆ ಅವನು ನನಗಿಂತ ಒಂದು ವರ್ಷ ಚಿಕ್ಕವನು, ಆದ್ದರಿಂದ ನಮ್ಮ ಮನೆಯವರು ನಮ್ಮಿಬ್ಬರ ಮದುವೆಗೆ ಒಪ್ಪುವುದಿಲ್ಲ. ನಾವು ಮದುವೆಯಾಗುವುದಿಲ್ಲ ಎಂದು ತಿಳಿದರೂ ಸಹ ಲೈಂಗಿಕ ಕ್ರಿಯೆ ನಡೆಸುವುದು ಸರಿಯೇ?
ಉತ್ತರ: ಇದನ್ನು ನಿರ್ಧರಿಸುವ ಜವಬ್ದಾರಿ ನಿಮ್ಮದಾಗಿದೆ. ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ಖಚಿತವಾಗಿರುವುದರಿಂದ, ಅದು ಸರಿ ಎಂದು ನಾನು ಭಾವಿಸುತ್ತೇನೆ. ಆದರೆ ಭವಿಷ್ಯದ ಗಂಡ ಬಗ್ಗೆ ನೀವು ಆಲೋಚಿಸುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ