ಫಸ್ಟ್ ನೈಟ್ ನಲ್ಲಿ ಮಾಡುವ ಲೈಂಗಿಕ ಕ್ರಿಯೆಯಿಂದ ಗರ್ಭ ಧರಿಸುವ ಚಾನ್ಸಸ್ ಇದೆಯಾ?

ಬುಧವಾರ, 12 ಜೂನ್ 2019 (06:14 IST)
ಬೆಂಗಳೂರು : ಸಂಗಾತಿಗಳ ನಡುವೆ ಲೈಂಗಿಕ ಕ್ರಿಯೆ ನಡೆದರೆ ಮಾತ್ರ ಅವರಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು. ಆದರೆ ನವ ಜೋಡಿಗಳಲ್ಲಿ ಕಾಡುವ ಮೊದಲ ಪ್ರಶ್ನೆ ಏನೆಂದರೆ ಮೊದಲ ಬಾರಿ ಮಾಡುವ ಲೈಂಗಿಕ ಕ್ರಿಯೆಯಿಂದ ಗರ್ಭ ಧರಿಸುವ ಸಂಭವವಿದೆಯಾ? ಅನ್ನೋದು.



ಮೊದಲ ಮಿಲನದಲ್ಲೇ ಗರ್ಭಧಾರಣೆಯಾಗೋದು ಹೆಣ್ಣಿನ ಪಿರಿಯಡ್ಸ್  ನ್ನು ಅವಲಂಭಿಸಿರುತ್ತೆ. ಋತುಸ್ರಾವ ಹಿಂದಿನ ದಿನ ಅಂದರೆ ಪೀರಿಯಡ್ಸ್ ಟೈಮ್ ನ ಒಂದು ವಾರ ಹಿಂದೆ ಮಿಲನವಾದರೆ ಗರ್ಭಧಾರಣೆಯಾಗೋದು ತುಂಬಾ ಕಡಿಮೆ. ಯಾಕಂದ್ರೆ ಗಂಡಿನ ವೀರ್ಯಾಣು, ಹೆಣ್ಣಿನ ಅಂಡಾಣುವಿನ ಜೊತೆ ಸೇರಿಕೊಳ್ಳುವುದು ಪಿರಿಯಡ್ಸ್ ಆದ 14 ದಿನಗಳ ನಂತರ ಹಾಗಾಗಿ ಪಿರಿಯಡ್ಸ್ ಒಂದು ವಾರ ಮುಂಚೆ ಮಿಲನವಾದರೆ ಗರ್ಭಧರಿಸುವುದಿಲ್ಲ.

 

ಆದರೆ ಪಿರಿಯಡ್ಸ್ ಆದ 14-21 ದಿನಗಳ ಮಧ್ಯದಲ್ಲಿ ಮಿಲನವಾದರೆ ಅಂಡಾಣು ಮತ್ತು ವೀರ್ಯಾಣು ಹೊಂದಿಕೊಂಡು ಗರ್ಭ ಧರಿಸುವ ಸಾಧ್ಯತೆ ಇರುತ್ತದೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ