ನಾವಿಬ್ಬರೂ ಈ ರೀತಿಯಾಗಿ ಸೇರುವುದರಿಂದ ಏನಾದರೂ ತೊಂದರೆ ಇದೆಯಾ...?
ಶನಿವಾರ, 24 ಅಕ್ಟೋಬರ್ 2020 (08:52 IST)
ಬೆಂಗಳೂರು : ನಾವಿಬ್ಬರು 40 ವರ್ಷ ವಯಸ್ಸಿನವರು. ಇತ್ತೀಚೆಗೆ ವಿವಾಹವಾದೆವು. ನಾವು ದಿನಕ್ಕೆ 2 ಬಾರಿ ಹಾಗೂ ಸಾಧ್ಯವಾಗುವಂತಹ ವಿವಿಧ ಭಂಗಿಯಲ್ಲಿ ಸೇರುತ್ತೇವೆ. ಇದು ಹಾನಿಕಾರವಾಗಿದೆಯೇ?
ಉತ್ತರ : ನೀವು ಏನು ಮಾಡುತ್ತಿದ್ದೀರೋ ಅದರಲ್ಲಿ ಯಾವುದೇ ಹಾನಿ ಇಲ್ಲ. ನೀವು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ಹಾಗೂ ಇತರರ ಅನುಭವಗಳನ್ನು ಅವಲಂಭಿಸದ ದಂಪತಿ ಎಂದೆನಿಸುತ್ತಿದೆ. ನೀವು ಸುರಕ್ಷಿತ ಸಂಬಂಧವನ್ನು ಹೊಂದಿರುವವರೆಗೂ ನಿಮ್ಮ ಈ ಪ್ರಕ್ರಿಯೆಯನ್ನು ಮುಂದುವರಿಸಬಹುದು.