ಮಿಲನ ಕ್ರಿಯೆ ಸಂದರ್ಭ ನನ್ನವಳ ಈ ಅಭ್ಯಾಸದಿಂದ ಕಿರಿ ಕಿರಿಯಾಗುತ್ತದೆ!

ಶುಕ್ರವಾರ, 29 ನವೆಂಬರ್ 2019 (08:51 IST)
ಬೆಂಗಳೂರು: ಮಿಲನ ಕ್ರಿಯೆ ವಿಚಾರಕ್ಕೆ ಬಂದರೆ ನನ್ನವಳಿಗೆ ತೀವ್ರ ಆಸಕ್ತಿ. ನನಗೆ ಸುಖ ಸಿಗಲು ಏನು ಬೇಕಾದರೂ ಮಾಡಲು ಸಿದ್ಧ. ಆದರೆ ಮಿಲನ ಕ್ರಿಯೆ ಸಂದರ್ಭ ಅವಳಿಗೆ ಮೂತ್ರ ವಿಸರ್ಜನೆಗೆ ಅವಸರವಾಗುತ್ತದೆ. ಕೆಲವೊಮ್ಮೆ ಅರಿವಿಲ್ಲದಂತೆಯೇ ಮೂತ್ರ ವಿಸರ್ಜಿಸುತ್ತಾಳೆ. ಇದರಿಂದ ಸೋಂಕು ಉಂಟಾಗಬಹುದೆಂಬುದು ನನ್ನ ಭಯ. ಏನು ಮಾಡಲಿ?


ಮಿಲನ ಕ್ರಿಯೆ ಸಂದರ್ಭ ಮೂತ್ರ ವಿಸರ್ಜನೆ ಸಮಸ್ಯೆಯಿಂದ ಕಿರಿ ಕಿರಿಯಾಗುವುದು ಸಹಜ. ಆದರೆ ಇದು ಸೋಂಕಿನ ಸಮಸ್ಯೆಯಲ್ಲ. ಒಂದು ವೇಳೆ ಈ ಅಭ್ಯಾಸದಿಂದ ನಿಮಗೆ ಕಿರಿ ಕಿರಯಾಗುತ್ತಿದ್ದರೆ, ಮಿಲನ ಕ್ರಿಯೆಗೆ ಒಂದು ಗಂಟೆ ಮುಂಚೆ ನೀರು ಅಥವಾ ಯಾವುದೇ ಪಾನೀಯ ಸೇವಿಸದೇ ಇರಿ. ಮಿಲನ ಕ್ರಿಯೆಗೂ ಮುನ್ನ ಮೂತ್ರ ವಿಸರ್ಜಿಸಿ ಬಳಿಕ ರೊಮ್ಯಾನ್ಸ್ ನಲ್ಲಿ ತೊಡಗಿಕೊಳ್ಳಿ. ಶೃಂಗಾರದ ಆತುರತೆಯಲ್ಲಿ ಈ ರೀತಿ ಆಗುತ್ತಿರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ