ಬೇಗನೇ ಉದ್ರೇಕಗೊಳಿಸಬೇಕಿದ್ದರೆ ಮಹಿಳೆಯರ ಈ ಮೂರು ದೇಹಭಾಗ ಮರೆಯಬೇಡಿ!
ಮೊದಲನೆಯದಾಗಿ ತುಟಿಗಳು. ಆಕೆಯ ಕೆಂದುಟಿಗಳನ್ನು ನವಿರಾಗಿ ಮುದ್ದಿಸಿದರೆ ಆಕೆ ಬೇಗನೇ ಉದ್ರೇಕಗೊಳ್ಳುತ್ತಾಳೆ. ಅದೇ ರೀತಿ ಸ್ತನಗಳನ್ನು ಮುದ್ದಿಸುವುದರಿಂದ ಆಕೆ ಬೇಗನೇ ಉತ್ತುಂಗಕ್ಕೆ ತಲುಪುತ್ತಾಳೆ. ಮೂರನೆಯದಾಗಿ ಗುಪ್ತಾಂಗ. ಕೆಲವರಿಗೆ ಗುಪ್ತಾಂಗವನ್ನು ಸ್ಪರ್ಶಿವುದು ಮುದ್ದಿಸುವುದು ಇಷ್ಟವಾಗದೇ ಹೋಗಬಹುದು. ಆದರೆ ಮಹಿಳೆಯರ ಸುಖದ ಮೂಲ ಅಡಗಿರುವುದೇ ಇಲ್ಲಿ ಎನ್ನುವುದನ್ನು ಮರೆಯುವಂತಿಲ್ಲ!