ಶೀಘ್ರಸ್ಖಲನ ತಡೆಯಲು ಇಲ್ಲಿದೆ ಸಿಂಪಲ್ ಉಪಾಯ!

ಸೋಮವಾರ, 2 ಡಿಸೆಂಬರ್ 2019 (09:53 IST)
ಬೆಂಗಳೂರು: ಹೆಚ್ಚಿನ ಪುರುಷರಿಗೆ ಶೀಘ್ರ ಸ್ಖಲನ ತೊಂದರೆಯಿಂದಾಗಿ ಲೈಂಗಿಕ ಜೀವನದಲ್ಲಿ ತೃಪ್ತಿ ಇರುವುದಿಲ್ಲ. ಇದನ್ನು ಪರಿಹರಿಸುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಒಂದು ಸಿಂಪಲ್ ಉಪಾಯ.


ಲೈಂಗಿಕ ಕ್ರಿಯೆ ನಡೆಸುವಾಗ ಇನ್ನೇನು ಉದ್ರೇಕ ಸ್ಥಿತಿ ತಲುಪುತ್ತೇವೆ ಎನ್ನುವಾಗ ಕೆಲವೇ ಸೆಕೆಂಡುಗಳ ಕಾಲ ಲೈಂಗಿಕ ಕ್ರಿಯೆ ನಿಲ್ಲಿಸಿ. ಬೇರೇನನ್ನೋ ಯೋಚಿಸಿ. ಆಗ ಸಹಜ ಸ್ಥಿತಿಗೆ ಬರುತ್ತೀರಿ. ಮತ್ತೆ ಲೈಂಗಿಕ ಕ್ರಿಯೆಯಲ್ಲಿ ಪುನಃ ತೊಡಗಿಕೊಳ್ಳಿ. ಇದೇ ರೀತಿ ನಿಮಗೆ ಎಷ್ಟು ಸಮಯ ಎಂಜಾಯ್ ಮಾಡಬೇಕೆನಿಸುತ್ತದೋ ಮಾಡಿ ಕೊನೆಗೆ ಬೇಕೆನಿಸಿದಾಗ ಸ್ಖಲನ ಮಾಡಿಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ