ಸಂಗಾತಿಯ ಗುಪ್ತಾಂಗಕ್ಕೆ ವೀರ್ಯ ಚೆಲ್ಲಲಾಗುತ್ತಿಲ್ಲ!

ಬುಧವಾರ, 19 ಫೆಬ್ರವರಿ 2020 (08:53 IST)
ಬೆಂಗಳೂರು: ನಾನು 30 ವರ್ಷದ ವಿವಾಹಿತ. ಸ್ವಲ್ಪ ಸ್ಥೂಲದೇಹಿ. ನನ್ನ ಸಮಸ್ಯೆಯೇನೆಂದರೆ ಸಂಭೋಗದ ವೇಳೆ ಪತ್ನಿಯ ಗುಪ್ತಾಂಗಕ್ಕೆ ವೀರ್ಯಾಣು ಚೆಲ್ಲಲು ಸಾಧ‍್ಯವಾಗುತ್ತಿಲ್ಲ. ಇದರಿಂದ ಇಬ್ಬರಿಗೂ ತೃಪ್ತಿಯೇ ಇಲ್ಲದಾಗಿದೆ.


ಮೊದಲಿಗೆ ನಿಮ್ಮ ತೂಕ ಇಳಿಸುವ ಕಡೆಗೆ ಗಮನಹರಿಸಿ. ಇದಲ್ಲದೇ ನೀವು ಈಗ ಸಂಭೋಗಿಸುವ ಶೈಲಿಯನ್ನು ಬದಲಾಯಿಸಿ ನಿಂತ ಭಂಗಿಯಲ್ಲಿ ಮಾಡಿ ನೋಡಬಹುದು. ಒಂದು ವೇಳೆ ಸಾಧ‍್ಯವಾಗದೇ ಇದ್ದರೆ ಲೈಂಗಿಕ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ