ಈ ರೀತಿ ಆತ್ಮರತಿ ಮಾಡಿದರೆ ನನಗೆ ತೊಂದರೆಯಾಗಬಹುದೇ?

ಗುರುವಾರ, 9 ಏಪ್ರಿಲ್ 2020 (09:12 IST)
ಬೆಂಗಳೂರು: ನಾನು 22 ವರ್ಷದ ಯುವಕ. ಆತ್ಮರತಿ ಮಾಡುವಾಗ ಬೆರಳುಗಳ ಸಹಾಯವಿಲ್ಲದೇ ನನ್ನ ಗುಪ್ತಾಂಗವನ್ನು ತಲೆದಿಂಬಿಗೆ ಒರೆಸಿಕೊಂಡು ಉದ್ರೇಕ ಪಡೆಯುತ್ತೇನೆ. ಈ ರೀತಿ ಮಾಡಿದರೆ ತೊಂದರೆಯಾಗಬಹುದೇ?


ಇದರಿಂದ ಯಾವುದೇ ಸಮಸ್ಯೆಯಿಲ್ಲ. ಈ ರೀತಿಯೂ ಆತ್ಮರತಿ ಮಾಡಬಹುದು. ಆದರೆ ಹಾಗೆ ಮಾಡುವ ಮೊದಲು ನಿಮ್ಮ ತಲೆದಿಂಬು ಶುಚಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದೇ ಹೋದರೆ ಗುಪ್ತಾಂಗಕ್ಕೆ ಸೋಂಕು ತಗುಲುವ ಸಾ‍ಧ್ಯತೆಯೂ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ