ಲೈಂಗಿಕ ಕ್ರಿಯೆ ಮಾಡಿದಾಗ ಕ್ಲೈಮ್ಯಾಕ್ಸ್ ಹೇಗಿರಬೇಕು ಗೊತ್ತಾ?

ಗುರುವಾರ, 5 ಡಿಸೆಂಬರ್ 2019 (14:59 IST)
ರತಿಕ್ರೀಡೆ ವೇಳೆ ಪುರುಷರಿಗೆ ಮಹಿಳೆಯರಷ್ಟು ವ್ಯವಧಾನವಿರುವುದಿಲ್ಲಹೀಗಾಗಿ ತಮಗರಿವಿಲ್ಲದೆಯೇ ಕೆಲವು ತಪ್ಪು ಮಾಡುತ್ತಾರೆ.
 


ಮಿಲನದ ವೇಳೆ ಪುರುಷರು ತಮ್ಮ ಸಂಗಾತಿಯನ್ನು ಮುದ್ದಿಸುವ ಕಡೆಗೆ ಹೆಚ್ಚು ಗಮನ ಕೊಡದೇ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುತ್ತಾರೆ. ಇದರಿಂದ ಮಹಿಳೆಗೆ ಪೂರ್ಣ ಸುಖ ದೊರೆಯದೇ ಇರಬಹುದು. ಅಥವಾ ಆಕೆ ಸರಿಯಾಗಿ ಉತ್ತುಂಗಕ್ಕೇರದೇ ಇರಬಹುದು.

ಪುರುಷರು ಮಿಲನದ ವೇಳೆ ಹೆಚ್ಚು ಸುಖ ಸಿಗಬೇಕಾದರೆ ಈ ವಿಚಾರದ ಬಗ್ಗೆ ಗಮನಕೊಡಲೇಬೇಕು. ಮೊದಲಿಗೆ ಮುದ್ದಿಸಬೇಕು. ಲೈಂಗಿಕ ಕ್ರಿಯೆಗೂ ಮೊದಲಿನ ಆಟ ಆಡಬೇಕು. ಆ ನಂತರವೇ ಕ್ಲೈಮಾಕ್ಸ್ ಹಂತಕ್ಕೆ ತಲುಪಬೇಕು. ಇದರಿಂದ ಹೆಣ್ಣು ಸಹ ಸುಖ ಅನುಭವಿಸುತ್ತಾಳೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ