ಪ್ರಶ್ನೆ : ಸರ್,ನನ್ನಪತ್ನಿಗೆ 38ವರ್ಷಗಳು. ಹಲವು ವರ್ಷಗಳಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ರಾತ್ರಿ ಸಮಾಗಮ ನಡೆಸಿದರೆ ಹೊಟ್ಟೆ ನೋವು ಅಂತಿದ್ದಾಳೆ. ಸಂಭೋಗಕ್ಕೂ ಹಾಗೂ ಹೊಟ್ಟೆ ನೋವಿಗೂ ಸಂಬಂಧ ಇದೆಯಾ?
ಉತ್ತರ : ಮೂತ್ರರೋಗ ವೈದ್ಯರು ಹಾಗೂ ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಅಗತ್ಯ ಸಲಹೆ ಪಡೆದುಕೊಳ್ಳಿ.
ಕಿಡ್ನಿ ಸ್ಟೋನ್ ಇದ್ದಾಗ ಹೊಟ್ಟೆ, ತೊಡೆ, ಸೊಂಟ ಬರೋದು ಸಹಜ. ಹೀಗಾಗಿ ಕಿಡ್ನಿ ಸ್ಟೋನ್ ರಿಮೂವ್ ಮಾಡಿಸಿಕೊಳ್ಳಲು ಮುಂದಾಗಿ. ಆರೋಗ್ಯ ಸುಧಾರಿಸಿದ ಬಳಿಕ ಸಮಾಗಮ ನಡೆಸೋದು ಇದ್ದೇ ಇರುತ್ತದೆ.